Sources saying that two congress MLAs escaped from Prakruthi resort yesterday night. Shidlaghatta MLA V Muniyappa and Kagawada MLA Shrimantha Patil escaped from resort, they may not attend assembly today. <br /><br />ಈಗಾಗಲೇ 15 ಶಾಸಕರನ್ನು ಕಳೆದುಕೊಂಡು ಆತಂಕದಲ್ಲಿರುವ ಕಾಂಗ್ರೆಸ್‌ಗೆ ವಿಶ್ವಾಸಮತ ಯಾಚನೆ ದಿನವೇ ಇನ್ನೂ ದೊಡ್ಡ ಆಘಾತ ಎದುರಾಗಿದೆ. ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ನ ಸುಪರ್ಧಿಯಲ್ಲಿದ್ದ ಇಬ್ಬರು ಕಾಂಗ್ರೆಸ್ ಶಾಸಕರು ರಾತ್ರೋರಾತ್ರಿ ಪಲಾಯನ ಮಾಡಿದ್ದಾರೆ. ಇದು ಕೈ ನಾಯಕರಿಗೆ ತೀವ್ರ ಆತಂಕ ತಂದಿದೆ.